ಕರ್ಟ್ಲಿ ಆಂಬ್ರೋಜ್ ಇವರು ವೆಸ್ಟ್ ಇಂಡೀಜ್ ತಂಡದ ಒಬ್ಬ ವೇಗದ ಬೌಲರರಾಗಿದ್ದರು. ಇವರನ್ನು ಲಿಟಲ್ ಬರ್ಡ್ ಎಂದು ಕರೆಯಲಾಗುತ್ತದೆ, ಇವರ ಮೊದಲಿಗೆ ವೆಸ್ಟ್ ಇಂಡೀಸ್ನ ಮತ್ತೊಬ್ಬ ಎತ್ತರದ ವೇಗಿ ಜೋಯಲ್ ಗಾರ್ನರ್ರನ್ನು ಬಿಗ್ ಬರ್ಡ್ ಎಂದು ಕರೆಯಲಾಗುತ್ತಿತ್ತು.